ಹಳ್ಳಿಮೇಷ್ಟ್ರು ಚಿತ್ರದಲ್ಲಿ ನಟಿಸಿದ್ದನಟಿ ಈಗ ಹೇಗಿದ್ದಾರೆ ಗೊತ್ತಾ? ಗುರುತೇ ಸಿಗದಷ್ಟು ಬದಲಾಗಿದ್ದಾರೆ!

704
Do you know how the actress who acted in the film Hallimeshtru is doing now They have changed beyond recognition
Do you know how the actress who acted in the film Hallimeshtru is doing now They have changed beyond recognition

ಎಂಬ ಸಿನಿಮಾದಿಂದ ಫೇಮಸ್ ಆದ ನಟಿ ಫರೀನ್ ಈ ನಟಿಯ ಇನ್ನೊಂದು ಕನ್ನಡದ ಹೆಸರು ಬಿದ್ದಿದೆಯಾ ನೋಡೋಕೆ ಸೇಮ್ ಟು ಸೇಮ್ ಬಾಲಿವುಡ್ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರಂತೆ ಇದ್ದ ಇವರನ್ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ತಮ್ಮ ಹಳ್ಳಿ ಮೇಸ್ಟ್ರು ಚಿತ್ರಕ್ಕೆ ಕರೆತಂದರು ತಮ್ಮ ಹಳ್ಳಿ ಮೇಷ್ಟ್ರು ಚಿತ್ರಕ್ಕೆ heroine ಹುಡುಕಾಟದಲ್ಲಿ ಇದ್ದಾಗ ಫರೀನ್ ಅವರು ಕಣ್ಣಿಗೆ ಬಿದ್ರು ಫರೀನ್ ಅವರು ನಟಿ ಮಾಧುರಿ ದೀಕ್ಷಿತ್ ಅವರ ರೀತಿ ಇದ್ದುದ್ದರಿಂದ ತಮ್ಮ ಹಳ್ಳಿ ಮೇಷ್ಟ್ರು ಚಿತ್ರಕ್ಕೆ ಆಯ್ಕೆ ಮಾಡಿದ್ರು ಹಳ್ಳಿ ಮೇಸ್ಟ್ರು ಚಿತ್ರಕ್ಕೆ ಈಕೆಯ ಹೆಸರನ್ನ ಕನ್ನಡದಲ್ಲಿ ಬಿಂದಿಯಾ ಎಂದು ಮಾಡಿದ್ರು ಹಳ್ಳಿ ಮೇಸ್ಟ್ರು ಚಿತ್ರದಲ್ಲಿ ತುಂಬಾ ನ್ಯಾಚುರಲ್ ಆಗಿ ನಟಿಸಿದ್ರು ನಟಿ ಬಿಂದಿಯಾ ಅಪ್ಪಟ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿ ಬಿಂದೆಯ ಮಿಂಚಿದ್ದರು,

ರವಿಚಂದ್ರನ್ ಅವರ ಆಯ್ಕೆಯ ಸೂಕ್ತವಾಗಿತ್ತು ಆದರೆ ಹಳ್ಳಿ ಮೇಸ್ಟ್ರು ಚಿತ್ರದ ಚಿತ್ರೀಕರಣದ ನಂತರ ನಟಿ ಬಿಂದಿಯಾ ಶೂಟಿಂಗ್ ಸೆಟ್ನಲ್ಲಿ ತುಂಬಾ ಕಿರಿಕ್ ಮಾಡ್ತಾರೆ ಎಂಬ ಮಾತುಗಳು ಕೇಳಿಬಂದಿದ್ವು ಇನ್ನು ನಟಿ ಬಿಂದಿಯಾ ರವಿಚಂದ್ರನ್ ಅವರ ಮೇಲು ಗಂಭೀರ ಆರೋಪವನ್ನ ಮಾಡಿಬಿಟ್ಟಿದ್ರು ರವಿಚಂದ್ರನ್ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗೋಕೆ ಮುಂದಾಗಿದ್ದರು ಎಂದು ದೊಡ್ಡ ಆರೋಪವನ್ನ ಮಾಡಿದರು ಈ ಆರೋಪದಿಂದ ತಲೆ ಎತ್ತಿ ತಿರುಗುವುದು ಹೇಗೆ ಎಂದು ಯೋಜನೆ ಮಾಡಿದ ರವಿಚಂದ್ರನ್ ನ್ಯಾಯಾಲಯದ ಮೇಲೆ ಬಿಂದಿಯ ಮೇಲೆ ಒಂದು ರೂಪಾಯಿ ಮಾನನಷ್ಟ ಮೊಕದ್ದಮೆಯನ್ನ,

ಹೂಡಿದ್ರು ನಂತರ ತೀರ್ಪು ರವಿಚಂದ್ರನ್ ಅವರ ಪರವಾಗಿ ಬಂತು ಇನ್ನು ಬಿಂದಿಯಾ ಕೋರ್ಟನಲ್ಲಿ ಎಲ್ಲರ ಮುಂದೆಯೇ ರವಿಚಂದ್ರನ್ ಅವರ ಬಳಿ ಕ್ಷಮೆ ಕೇಳಿದರು ನಂತರದ ದಿನಗಳಲ್ಲಿ ಬಿಂದಿಯಾ ಅವರಿಗೆ ಕನ್ನಡದಲ್ಲಿ ಅವಕಾಶಗಳು ಲಭಿಸಲಿಲ್ಲ ರಾಯರು ಬಂದರು ಮಾವನ ಜೊತೆಗೆ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆ ನಟಿಸಿದ್ದು ಬಿಟ್ಟರೆ ಮತ್ಯಾವ ಚಿತ್ರದಲ್ಲೂ ನಟಿ ಫರೀನ್ ನಟಿಸಲೇ ಇಲ್ಲ ಅತ್ತ ಬಾಲಿವುಡ್ನಲ್ಲೂ ಈ ನಟಿಗೆ ಅವಕಾಶ ಸಿಗಲಿಲ್ಲ ಇದೆ ವೇಳೆ ಅದಾಗಲೆ ಮದುವೆಯಾಗಿದ್ದ ಭಾರತೀಯ ಖ್ಯಾತ ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರನ್ನ ಪ್ರೀತಿಸಿದ್ರು ನಂತರ ಮನೋಜ್ ಪ್ರಭಾಕರ್ ಅವರು ತಮ್ಮ ಮೊದಲನೇ ಪತ್ನಿಗೆ ಡೈವರ್ಸ್ ನೀಡಿ ನಟಿ ಫರೀನ್ ಅವರನ್ನ ಮದುವೆಯಾದ್ರು ಈಗ ಫರಿನ್ ಅವರ ಪತಿ ಹಾಗು ಇಬ್ಬರು ಮಕ್ಕಳ ಜೊತೆ ದೆಹಲಿಯಲ್ಲಿ ವಾಸವಾಗಿದ್ದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಈ ವೀಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು

LEAVE A REPLY

Please enter your comment!
Please enter your name here