Home Kannada Cinema News ನಟಿ ಮಂಜುಳಾ ಅವರ ಮಗ ಮಗಳು ಮತ್ತು ಯಾರು ಗೊತ್ತಾ? ಎಲ್ಲಿದ್ದಾರೆ? ಏನ್ಮಾಡುತ್ತಿದ್ದಾರೆ ಗೊತ್ತಾ?

ನಟಿ ಮಂಜುಳಾ ಅವರ ಮಗ ಮಗಳು ಮತ್ತು ಯಾರು ಗೊತ್ತಾ? ಎಲ್ಲಿದ್ದಾರೆ? ಏನ್ಮಾಡುತ್ತಿದ್ದಾರೆ ಗೊತ್ತಾ?

10626
Do you know who is the son and daughter of actress Manjula where are Do you know what they are doing
Do you know who is the son and daughter of actress Manjula where are Do you know what they are doing

ನಟಿ ಮಂಜುಳಾ ಕನ್ನಡ ಚಿತ್ರರಂಗ ಕಂಡ ದುರಂತ ನಾಯಕಿಯರಲ್ಲಿ ಒಬ್ಬರು ತಮ್ಮ ಸಹಜ ಸೌಂದರ್ಯದಿಂದ ಚುರುಕುತನದ ಅಭಿನಯದಿಂದ ಕನ್ನಡ ಚಿತ್ರರಸಿಕರ ಮನವನ್ನ ಗೆದ್ದರು ಸಾವಿರದ ಒಂಬೈನೂರ ಎಪ್ಪತ್ತು ಎಂಬತ್ತರ ದಶಕದಲ್ಲಿ ಕನ್ನಡದ ಟಾಪ್ ಹೀರೋಯಿನ್ ಗಳಲ್ಲಿ ಮಂಜುಳಾ ಕೂಡ ಒಬ್ಬರಾಗಿದ್ರು ತುಮಕೂರಿನಲ್ಲಿ ನವೆಂಬರ್ ಎಂಟು ಸಾವಿರದ ಒಂಬೈನೂರ ಐವತ್ತರಲ್ಲಿ ಜನಿಸಿದ ಮಂಜುಳಾ ಅವರು ಬಾಲ್ಯದಲ್ಲಿಯೇ ಭರತನಾಟ್ಯವನ್ನ ಕಲಿತಿದ್ದರು ಸಾವಿರದ ಒಂಬೈನೂರ ಅರವತೈದರಲ್ಲಿ ತೆರೆಕಂಡ ಮನೆ ಕಟ್ಟಿ ನೋಡು ಎಂಬ ಚಿತ್ರದಿಂದ ಬಾಲನಟಿಯಾಗಿ ಬೆಳ್ಳಿ ತೆರೆಗೆ ಪ್ರವೇಶ ಮಾಡಿದರು .

ಬೆಂಗಳೂರಿನ ನ್ಯಾಷನಲ್ ಕಾಲೇಜನಲ್ಲಿ BSc ಓದುತ್ತಿರುವಾಗ ಯಾರ ಸಾಕ್ಷಿ ಎಂಬ ಸಿನಿಮಾಗೆ ಮಂಜುಳಾ ಅವರಿಗೆ ನಾಯಕಿ ಆಗುವ ಅವಕಾಶ ಸಿಕ್ಕಿತ್ತು ನಂತರ ಹಲವಾರು ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಕನ್ನಡ ಸಿನಿ ರಸಿಕರಿಂದ ಪ್ರಶಂಸೆಯನ್ನು ಪಡೆದರು ಮೂರುವರೆ ವಜ್ರಗಳು ಸಂಪತ್ತಿಗೆ ಸವಾಲ್ ಎರಡು ಕನಸು, ಬೆಸುಗೆ, ಮಿಥುನ, ಸೋಸೆ ತಂದ ಸೌಭಾಗ್ಯ ಇನ್ನು ಹಲವಾರು ಸಿನಿಮಾಗಳಲ್ಲಿ ಮಂಜುಳಾ ತಮ್ಮ ಅಮೋಘ ಅಭಿನಯವನ್ನ ನೀಡಿದ್ದಾರೆ.ಸುಮಾರು ನೂರಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿ, ಮಂಜುಳಾ ಅಭಿನಯಿಸಿದ್ದಾರೆ.

ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಅನಂತನಾಗ್, ಅಶೋಕ್, ಶ್ರೀನಾಥ್, ಶಂಕರನಾಗ್ ಜೈ ಜಗದೀಶ್ ಹೀಗೆ ಅಂದಿನ ಸಿನಿಮಾದ ರಂಗದ ಬಹುತೇಕ ಎಲ್ಲಾ ಟಾಪ್ ಹೀರೋಗಳ ಜೊತೆ ಮಂಜುಳಾ ನಾಯಿ ಆಗಿ ಅಭಿನಯಿಸಿದ್ದಾರೆ ಅಂದಿನ ಕಾಲದಲ್ಲಿ ಮಂಜುಳಾ ಹಾಗೂ ಪ್ರಣಯರಾಜ ಶ್ರೀನಾಥ್ ಅವರ ಜೋಡಿ ತುಂಬಾ ಪ್ರಸಿದ್ಧಿಯನ್ನ ಪಡೆದಿತ್ತು ಬಜಾರಿ, ಗಯಾಳಿ ಪಾತ್ರಗಳಿಗೆ ಮಂಜುಳಾ ತುಂಬಾ ಹೆಸರಾಗಿದ್ದರು. Cinema ರಂಗದಲ್ಲಿ ಬಹಳ ಉತ್ತುಂಗದಲ್ಲಿದ್ದ ಮಂಜುಳಾ ನಿರ್ದೇಶಕ ಅಮೃತ ಎಂಬುವವರನ್ನ ಮದುವೆಯಾದರು. ಹೀಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಂಜುಳಾ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮವನ್ನ ನೀಡಿದರು. ನಂತರ ಒಂದು ಹೆಣ್ಣು ಮಗುವನ್ನ ಕೂಡ ದತ್ತು ಪಡೆದರು ಗಂಡು ಮಗುವಿಗೆ ಅಭಿಷೇಕ ಹಿಂದೂ ಹಾಗೂ ಹೆಣ್ಣು ಮಗುವಿಗೆ ಅಭಿನಯ ಎಂದು ನಾಮಕರಣ ಮಾಡಿದರು ಇನ್ನು ಮದುವೆಯಾದ ನಂತರ ಮಂಜುಳಾ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ ಮನೆ, ಗಂಡ, ಮಕ್ಕಳು ಎಂದು ಹೀಗೆ ಸಂಸಾರದಲ್ಲಿ ಸಾಕಷ್ಟು busy ಆದರು. ಹೀಗೆ ಮಂಜುಳಾ ಅವರ ಬದುಕು ಹಸನಾಗಿ ಸಾಗುತ್ತಿರುವಾಗಲೇ ದಿಡೀರನೆ ಒಂದು ಸುದ್ದಿ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿ ಬಿಡುತ್ತೆ.

ಸೆಪ್ಟೆಂಬರ್ ಹನ್ನೆರಡು ಸಾವಿರದ ಒಂಬೈನೂರ ಎಂಬತ್ತಾರರಂದು ಮಂಜುಳಾ ಅವರು ಆಕಸ್ಮಿಕ ಬೆಂಕಿ ಅನಾಹುತದಲ್ಲಿ ತೀರಿಕೊಳ್ಳುತ್ತಾರೆ.ಕೇವಲ ಮೂವತ್ತೈದೇ ವರ್ಷಕ್ಕೆ ಮಂಜುಳಾ ಇಹಲೋಕವನ್ನ ತ್ಯಜಿಸಿದ್ದು ನಿಜಕ್ಕೂ ಕನ್ನಡಿಗರ ಕಣ್ಣಲ್ಲಿ ನೀರು ತರಿಸಿತ್ತು ಇನ್ನು ಮಂಜುಳಾ ಅವರು ತೀರಿಕೊಂಡಾಗ ಅವರ ಮಗ ಅಭಿಷೇಕ್ಗೆ ಕೇವಲ ಒಂದೂವರೆ ವರ್ಷ ತನ್ನ ಹೆತ್ತ ತಾಯಿಯ ನೆನಪನ್ನೇ ಕಾಣದೆ ಮಗು ಉಮಾ ಎಂಬ ಮಲತಾಯಿಯ ಮಡಿಲಲ್ಲಿ ಬೆಳೆಯಿತು ಮಲತಾಯಿ ಉಮಾ ಅವರು ಕೂಡ ಮಕ್ಕಳನ್ನ ಹೆತ್ತ ತಾಯಿಗಿಂತ ಹೆಚ್ಚಾಗಿ ನೋಡಿಕೊಂಡು ಬೆಳೆಸ್ತಾರೆ ಸುತ್ತ ಮಂಜುಳಾ ಅವರ ಮಗ ಅಭಿಷೇಕ್ ಅವರು ಉದ್ಯೋಗದಲ್ಲಿ ಇದ್ದು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.ಮಂಜುಳಾ ಅವರು ನಿಮಗೂ ಕೂಡ ಇಷ್ಟ ಅಂತ ಅನ್ನೋದಾದರೆ ತಪ್ಪದೆ ಈ ವಿಡಿಯೋಗೆ ಈಗಲೇ ಒಂದು ಲೈಕ್ ಕೊಟ್ಟು ಎಲ್ಲರಿಗು ಶೇರ್ ಮಾಡಿ. ಹಾಗೆ ಮಂಜುಳಾ ಅವರ ಯಾವ ಸಿನಿಮಾ ನಿಮಗೆ ಇಷ್ಟ ಅಂತ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ.

NO COMMENTS

LEAVE A REPLY

Please enter your comment!
Please enter your name here