ವಿಷ್ಣುವರ್ಧನ್ ಜೊತೆ ನಟಿಸಿದ್ದ ಈ ಮುದ್ದಾದ ಹುಡುಗಿ ಈಗ ಹೇಗಿದ್ದಾರೆ ಗೊತ್ತಾ? ಸ್ಟಾರ್ ನಟಿಯಾಗಿ ನಂತರ ಟಾಪ್ ನಟನನ್ನು ಮದುವೆಯಾಗಿದ್ದಾರೆ..

295
Do you know how this cute girl who acted with Vishnuvardhan is now After becoming a star actress she got married to a top actor
Do you know how this cute girl who acted with Vishnuvardhan is now After becoming a star actress she got married to a top actor

ಮತ್ತು nineties ನಲ್ಲಿ ಬಂದ ಚಿತ್ರಗಳು ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿವೆ ಅವುಗಳನ್ನ ಇಂದಿಗೆ ನೋಡಿದ್ರು ಕೂಡ ಇವತ್ತಿಗೂ ಏನೋ ಒಂದು ರೀತಿಯ ಸಂತೋಷ್ ಆಗುತ್ತೆ ಆಗಿನ ಕಾಲದಲ್ಲಿ ಬಾಲ ನಟ ನಟಿಯರಿಗೆ ತುಂಬಾ ಪ್ರಾಮುಖ್ಯತೆ ಇತ್ತು ಅವರನ್ನೇ ಮುಖ್ಯ ವಿಷಯಗಳನ್ನಾಗಿ ಮಾಡಿಕೊಂಡು ಸಿನಿಮಾಗಳು ಬಂದು ತುಂಬಾ ಯಶಸ್ಸನ್ನ ಕೂಡ ಕಂಡವು ಹಾಗೆ ಈ ಬಾಲನಟಿ ಕೂಡ ಎಂಬತ್ತರ ದಶಕದಲ್ಲಿ ಅಂದ್ರೆ ಸಾವಿರದ ಒಂಬೈನೂರ ಎಂಬತ್ತಾರರಲ್ಲಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಳು ವಿಷ್ಣುವರ್ಧನ್ ಜೊತೆ ನಟಿಸಿ ಪ್ರೇಕ್ಷಕರ ಹೃದಯ ಗೆದ್ದಿದ್ದ,

ಈ ಪುಟ್ಟ ಹುಡುಗಿ ಈಗ ಎಲ್ಲಿದ್ದಾರೆ ಏನ್ ಮಾಡ್ತಿದ್ದಾರೆ ಗೊತ್ತಾ ಈ ಜೀವ ನಿನಗಾಗಿ ಚಿತ್ರದಲ್ಲಿ ಸ್ವರ್ಗಕ್ಕೆ ಕಾಲ್ ಮಾಡುತ್ತಾ ತಾಯಿಯ ಜೊತೆ ಮಾತನಾಡುತ್ತಾ ತಾಯಿಯನ್ನು ತಾಯಿಯ ಮಮತೆಯನ್ನು ಹುಡುಕುವ ಪಾತ್ರದಲ್ಲಿ ನಟಿಸಿದ ಪುಟ್ಟ ಹುಡುಗಿಯ ಹೆಸರು ಶಾಲಿನಿ ಈ ಹುಡುಗಿ ನಟಿಸಿದ್ದು ಒಂದೇ ಕನ್ನಡ ಚಿತ್ರ ಆದರೆ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ನಟಿ ,

ಇವರು ದೊಡ್ಡವರಾದ ಮೇಲೆ ಹಿಟ್ ಮೇಲೆ ಹಿಟ್ ಕೊಟ್ಟ ಸ್ಟಾರ್ ನಟಿಯಾಗಿ ಬೆಳೆದರು ಶಾಲಿನಿ ಅವರು ಇಲ್ಲಿ ಇನ್ನೊಂದು ವಿಷಯ ಏನಪ್ಪಾ ಅಂತಂದರೆ ಇವರ ಮಾತೃಭಾಷೆ ಮಲಯಾಳಂ ಆಗಿದ್ದರು ಕೂಡ ಈ ಜೀವ ನಿನಗಾಗಿ ಚಿತ್ರದಲ್ಲಿ ಕನ್ನಡವನ್ನ ಕಲಿತು ಒಂದು ಹಾಡನ್ನ ತಾವೇ ಹಾಡಿದ್ದಾರೆ ಶಾಲಿನಿ ಎಂತಹ ಅದ್ಭುತ ಪ್ರತಿಭೆ ಅಲ್ಲವೇ ದೊಡ್ಡವರಾಗಿ ಸ್ಟಾರ್ ಆದ ಮೇಲೆ ತಮಿಳಿನ ಟಾಪ್ ನಟ ಅಜಿತ್ ಅವರನ್ನು ಪ್ರೀತಿಸಿ ಮದುವೆ ನಟಿ ಶಾಲಿನಿ ಇನ್ನೊಂದು ತಿಳಿಯಬೇಕಾದ ವಿಷಯ ಏನಪ್ಪಾ ಅಂತಂದರೆ ಈ ಶಾಲಿನಿ ಅವರ ತಂಗಿಗೆ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಬೇಬಿ ಶಾಮಿಲಿ ಬೇಬಿ ಶಾಮಿಲಿ ದೊಡ್ಡವರಾದ,

ಮೇಲೆ ನಟಿಯಾಗಿ ಅಷ್ಟೇನೂ success ಕಾಣಲಿಲ್ಲ ಆದರೆ ಶಾಲಿನಿ ಅವರು ಮಾತ್ರ ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟರು ಅದಾಗಿಯೂ ನಟ ಅಜಿತ್ ಅವರನ್ನ ಮದುವೆ ಆದ ಮೇಲೆ ಆಕ್ಟಿಂಗ್ ನಿಂದ ದೂರ ಉಳಿದರು ನಟಿ ಶಾಲಿನಿ ಅವರು ಈ ಜೀವ ನಿನಗ ಚಿತ್ರದಲ್ಲಿ ತಾಯಿಯನ್ನ ಹುಡುಕುವ ಪಾತ್ರದಲ್ಲಿ ಶಾಲಿನಿ ಅವರ ನಟನೆ ಹಾಗು ಈ ವೀಡಿಯೋ ನಿಮಗೆ ಇಷ್ಟವಾಗಿದ್ರೆ ಈ ವಿಡಿಯೋಗೆ ಈಗಲೇ ಒಂದು ಲೈಕ್ ಕೊಡಿ ಹಾಗೆ ನೀವಿನ್ನು ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಮಾಡಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಧನ್ಯವಾದಗಳು

LEAVE A REPLY

Please enter your comment!
Please enter your name here