ನಿಮ್ಮ ಕಾಲಿನ ಪಾದದಲ್ಲಿ ಈ ರೀತಿಯಾದ ಲಕ್ಷಣಗಳು ಇದ್ದಾರೆ ನೀವು ಆ ದುರ್ಗಾಮಾತೆಯ ಅನುಗ್ರಹದಿಂದ ವಿಶೇಷ ಗುಣಗಳನ್ನ ಹೊಂದಿರುತ್ತೀರಾ… ಅಷ್ಟಕ್ಕೂ ಕಾಲಿನಲ್ಲಿ ಯಾವ ಲಕ್ಷಣಗಳು ಇರಬೇಕು ಗೊತ್ತ … ನಿಮ್ಮ ಕಾಲಿನಲ್ಲಿ ಇದೆಯೇ ನೋಡಿಕೊಳ್ಳಿ…

311

ಪುನಸ್ಕಾರಗಳು ಪ್ರಿಯ ಓದುಗರೇ ಇಂದಿನ ಲೇಖನಿಯಲ್ಲಿ ತಿಳಿಸಲು ಹೊರಟಿರುವುದು ಏನಪಾ ಅಂದರೆ ಫ್ರೆಂಡ್ಸ್ ಎಷ್ಟೋ ಜನರಿಗೆ ಉತ್ತಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಬಹಳ ಇರುತ್ತದೆ ಅದರಲ್ಲಿಯೂ ಕೆಲವರಿಗೆ ಆಸಕ್ತಿ ಗಿಂತ ಕುತೂಹಲ ಬಹಳ ಇರುತ್ತದೆ ಹೌದು ತಮ್ಮ ಬಗ್ಗೆ ಅಂತ ಅಲ್ಲ ತಮಗಿಷ್ಟ ಆದವರ ಬಗ್ಗೆ ತಮ್ಮ ಅಣ್ಣ ತಮ್ಮ ಫ್ರೆಂಡ್ಸ್ ಆಗಲಿ ಅಥವಾ ಹೆಚ್ಚಿನದಾಗಿ ತಮ್ಮ ಸಂಗಾತಿ ಅಥವಾ ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ ಇವರ ವ್ಯಕ್ತಿತ್ವದ ಕುರಿತು ತಿಳಿದು ಕೊಳ್ಳುವುದಕ್ಕೆ ಬಹಳ ಆಸಕ್ತಿ ಇರುತ್ತದೆ ಅಂತಹವರು ಕೆಲವೊಂದು ವಿಚಾರಗಳನ್ನು ಈ ಜಾತಕ ನೋಡಿಸಿ ಅಥವಾ ಅವರ ಹಸ್ತ ತೋರಿಸಿ ಅವರ ವ್ಯಕ್ತಿತ್ವದ ಕುರಿತು ಅವರ ಬಗ್ಗೆ ಮತ್ತು ಅವರ ಭವಿಷ್ಯದ ತಿಳಿದುಕೊಳ್ಳುತ್ತಾರೆ.

ಆದರೆ ಇಂದಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವುದು ನಮ್ಮ ದೇಹದ ಕೆಲವು ಭಾಗಗಳನ್ನು ನೋಡಿ ನಮ್ಮ ಭವಿಷ್ಯದ ಕುರಿತು ನಮ್ಮ ವ್ಯಕ್ತಿತ್ವದ ಕುರಿತು ತಿಳಿಸಲಾಗುತ್ತದೆ. ಹಾಗೆ ನಮ್ಮ ಶರೀರದಲ್ಲಿ ಮುಖ ಹಸ್ತ ಹಾಗೂ ನಮ್ಮ ಪಾದದ ಆಕಾರ ಇವುಗಳ ನೋಡಿಯೂ ಕೂಡಾ ನಮ್ಮ ವ್ಯಕ್ತಿತ್ವದ ಕುರಿತು ತಿಳಿಸುತ್ತಾರೆ. ಇಂದಿನ ಲೇಖನದಲ್ಲಿ ನಿಮ್ಮ ಪಾದಗಳ ಆಕಾರದ ಮೇಲೆ ನಾವು ಹೇಗಿರುತ್ತೇವೆ ನಿಮ್ಮ ವ್ಯಕ್ತಿತ್ವವೇನೋ ಎನ್ನುವುದನ್ನು ತಿಳಿದುಕೊಳ್ಳಬಹುದು ಇವತ್ತಿನ ಮಾಹಿತಿಯಲ್ಲಿ ನಾವು ಕೂಡ ಅದನ್ನೇ ತೋರಿಸಲು ಹೊರಟಿದ್ದೇವೆ ಹೆಚ್ಚಿನ ಮಾಹಿತಿ ತಿಳಿಯುವುದಕ್ಕಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಮೊದಲನೆಯದಾಗಿ ಜರ್ಮನ್ ಪೋಸ್ಟ್ ಶೇವ್ ಇದರ ಅರ್ಥ ಏನಪ್ಪಾ ಅಂದರೆ ಹೆಬ್ಬೆರಳು ಅಂದರೆ ಪಾದದ ಮೊದಲ ಬೆರಳಿನಿಂದ ಕಿರುಬೆರಳು ಅಂದರೆ ಕೊನೆಯ ಬೆರಳಿನವರೆಗೂ ಸ್ಟೆಪ್ಸ್ ರೀತಿ ಇರುತ್ತದೆ ಅಂದರೆ ಮೆಟ್ಟಿಲು ಆಕಾರದಲ್ಲಿ ಇರುತ್ತದೆ ಅಂಥವರು ವ್ಯಕ್ತಿತ್ವ ಹೇಗಿರುತ್ತದೆ ನೋಡೋಣ ಬನ್ನಿ.

ಹೌದು ಇವರ ಗುಣ ಸ್ವಭಾವದ ಕುರಿತು ಹೇಳುವುದಾದರೆ ಇವರೊಂಥರ ರಿಸರ್ವ್ ಅಂತ ಹೇಳಬಹುದು ಯಾರ ಬಳಿಯೂ ಅಷ್ಟಾಗಿ ಮಾತನಾಡುವುದಿಲ್ಲ ತಮಗಿಷ್ಟ ಬಂದವರ ಜೊತೆ ಮಾತ್ರ ಕೆಲವರ ಜೊತೆ ಮಾತ್ರ ಆಯ್ಕೆ ಮಾಡಿ ಅಂದರೆ ಬಹಳ ಸೆಲೆಕ್ಟಿವ್ ಆಗಿರ್ತಾರೆ ಇವರು ಯಾವುದೇ ವಿಚಾರದಲ್ಲಿ ಆಗಲಿ ತಮಗೆ ಇಷ್ಟ ಆದಾಗ ಮಾತ್ರ ಅವರು ಅದರಲ್ಲಿ ಮುಂದುವರೆಯುವುದು ಅಥವಾ ಅಂತಹವರ ಸ್ನೇಹ ಮಾಡುವುದು ಅಂಥ ಸ್ವಭಾವದವರು ಇವರು. ಎರಡನೆಯದಾಗಿ ರೋಮನ್ ಫೂಟ್ ಶೇಪ್, ಅಂದರೆ ಪಾದದ ಮೊದಲ 3 ಬೆರಳು ಸಮನಾಗಿರುತ್ತದೆ ಇವರು ಹೇಗೆ ಅಂದರೆ ಸಮಾನ ಭಾವನೆ ಹೊಂದಿರುವವರು ಎಲ್ಲಾ ಸಮಯದಲ್ಲಿಯೂ ಎಲ್ಲ ಸಂದರ್ಭದಲ್ಲಿಯೂ ಸಮನಾಗಿರುತ್ತಾರೆ ಅಂದರೆ ಇವರ ಮನಸ್ಥಿತಿಯನ್ನು ಏರುಪೇರು ಮಾಡಿಕೊಳ್ಳುವುದಿಲ್ಲ ಸದಾ ಸ್ಥಿರವಾಗಿರುವಂತಹ ವ್ಯಕ್ತಿಗಳು ಇವರು.

ಮೂರನೇಯದಾಗಿ ಸೆಷನ್ ಹಾರ್ಟ್ ಶೇಪ್ ಅಂದರೆ ಎಲ್ಲ ಬೆರಳುಗಳು ಸಮಾನವಾಗಿರುತ್ತದೆ ಇವರಿಗೆ ಜೀವನದಲ್ಲಿ ಯಾವ ತೊಂದರೆಯೂ ಇರುವುದಿಲ್ಲ ನೋಡಿ ಅಕಸ್ಮಾತ್ ತೊಂದರೆ ಬಂದರೂ ಅದನ್ನ ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎಂಬ ಸೂಕ್ಷ್ಮತೆ ಇವರಿಗೆ ಗೊತ್ತಿರುತ್ತದೆ ಜನರು ಇವರನ್ನು ಕಣ್ಣುಮುಚ್ಚಿ ನಂಬುತ್ತಾರೆ ಅಂತಹ ವ್ಯಕ್ತಿಗಳು ಇವರು. ನಾಲ್ಕನೆಯಯದಾಗಿ ಗ್ರೀಕ್ ಫೂಟ್ ಶೇಪ್, ಅಂದರೆ ಹೆಬ್ಬೆರಳಿನ ಪಕ್ಕದ ಬೆರಳು ಊರು ಉಳಿದೆಲ್ಲ ಬೆರಳುಗಳಿಗಿಂತ ಉದ್ದವಾಗಿರುತ್ತದೆ ಇವು ಇವರ ವ್ಯಕ್ತಿತ್ವ ಹೇಗೆ ಅಂದರೆ ಇವರು ತುಂಬ ಕೋಪ ಮಾಡಿಕೊಂಡರೆ ಅತಿ ಬೇಗ ಕೋಪ ಮಾಡಿಕೊಳ್ಳುತ್ತಾರೆ ಆದರೆ ಅಷ್ಟೇ ಬೇಗ ಕೋಪವನ್ನು ಕಡಿಮೆ ಮಾಡಿಕೊಳ್ಳುತ್ತಾರೆ.

ಅಷ್ಟೇ ಅಲ್ಲ ತುಂಬಾ ಮೃದು ಸ್ವಭಾವದವರು ಕೂಡ ಇವರಾಗಿರುತ್ತಾರೆ ಮನಸ್ಸು ತುಂಬ ಒಳ್ಳೆಯದಿರುತ್ತದೆ. ಮುಂದಿನದ್ದು ಮಿನಿ ಫುಟ್ಬಾಲ್ ಇವರಂತೂ ಅದೃಷ್ಟವಂತರು ಇವರ ಬೆರಳು ಹೇಗಿರುತ್ತದೆ ಅಂದರೆ ಪಾದದ ಕೊನೆಯ ಬೆರಳು ಅಂದರೆ ಚಿಕ್ಕವೆರಡು ಅಲುಗಾಡಿಸಲು ಸಾಧ್ಯವಾಗುವುದಿಲ್ಲ ಹಾಗಿರುತ್ತದೆ ಇಂಥವರನ್ನು ಬಹಳ ಅದೃಷ್ಟವಂತರು ಅಂತ ಹೇಳ್ತಾರ ಇವರಿಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ ಇರುತ್ತದೆ ಕೊನೆಯದಾಗಿ ಇವರ ಕೊನೆಯ ಬೆರಳು ಮಸಲ್ಸ್ ಅನ್ನೋ ಅಲುಗಾಡಿಸಲು ಸಾಧ್ಯವಾಗುತ್ತಾ ಇರುವುದಿಲ್ಲ ಇವರು ವ್ಯಾಪಾರ ವಹಿವಾಟಿನಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ವ್ಯಕ್ತಿಗಳಾಗಿ ಇರುತ್ತಾರೆ ಇವರಿಗೆ ವ್ಯಾಪಾರ ಮಾಡಿ ಹೆಚ್ಚು ಲಾಭ ಜೀವನದಲ್ಲಿ ಬೇಗ ಶ್ರೀಮಂತರಾಗುತ್ತಾರೆ ಇಂಥ ವ್ಯಕ್ತಿಗಳು.

WhatsApp Channel Join Now
Telegram Channel Join Now