ಕೆಲ ದಿನಗಳ ಹಿಂದೆಯಷ್ಟೇ ನಟ ಅಭಿಷೇಕ್ ಅಂಬರೀಷ್ ಹಾಗು ಮಾಡಲ್ವ ಬಿದಪ್ಪ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು ಇವರ ಮದುವೆ ಜೂನ್ ತಿಂಗಳಲ್ಲಿ ನಡೆಸಲು ಸುಮಲತಾ ಅವರು ಅದ್ದೂರಿಯಾಗಿ ಪ್ಲಾನ್ ಮಾಡಿದ್ದಾರಂತೆ ಆದರೆ ಮದುವೆಗೂ ಮುನ್ನ ಅವಿಭಾ ಅವರು ಗುಡ್ ನ್ಯೂಸ್ ಒಂದನ್ನ ಹಂಚಿಕೊಂಡಿದ್ದಾರೆ ಹಾಗಾದರೆ ಏನಿದು ಗುಡ್ ನ್ಯೂಸ್ ,
ಅದೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ ಅಭಿಷೇಕ ಅವೀವ ನಿಶ್ಚಿತಾರ್ಥ ಮುಗಿದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಅವೀವಾ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದವು ಅವರಿಗೆ ಈಗಾಗಲೇ ಮೊದಲ divorce ಆಗಿದೆ ಇದು ಎರಡನೇ ಮದುವೆ ಅವರಿಗೆ ಸಾವಿರಾರು ಕೋಟಿ ಆಸ್ತಿ ಇದೆ ಅವರಿಗೆ ನಲವತ್ತೆರಡು ವರ್ಷ ಹೀಗೆಲ್ಲ ಸಾಕಷ್ಟು ಸುದ್ದಿ ಹರಿದಾಡಿದ್ದು ಯಾವುದಕ್ಕೂ ಕ್ಯಾರೇ ಅನ್ನದ ಜೋಡಿಗಳು ಇದೀಗ ತಮ್ಮ ಖುಷಿಯಲ್ಲಿ ತೇಲಾಡುತ್ತಿದ್ದಾರೆ.
ಇದೀಗ ವಿವಾ ಅಭಿ ಬಗ್ಗೆ ಮತ್ತೊಂದು ಹೊಸ ಸುದ್ದಿ ಕೇಳಿ ಬಂದಿದ್ದು ಅವೀವಾ ಚಿತ್ರರಂಗಕ್ಕೆ ಕಾಲಿಡಲಿದ್ದಾರಂತೆ ಹೌದು ಜನವರಿ ತಿಂಗಳಲ್ಲಿ ಅಭಿಷೇಕ್ ಅಂಬರೀಷ್ ಹಾಗು ಅವೀವಾ ಇಬ್ಬರು ಜೊತೆಯಾಗಿ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರಂತೆ ಹೌದು ನಿಮಗೆಲ್ಲ ಅವಿವಾ ಕೇವಲ ಮಾಡಲೆನ್ನುವುದಷ್ಟೇ ಗೊತ್ತು ಆದರೆ ಅವರು ಈಗಾಗಲೇ ಕನ್ನಡದ ಅಲೆ ಅನ್ನುವ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದರು .
ಅದಾದ ಬಳಿಕ ಸಿನಿಮಾ ಲೋಕದಿಂದ ದೂರವಾಗಿ ಕೇವಲ model ಲೋಕದಲ್ಲಿ ಹೆಸರು ಮಾಡಲು ಮುಂದಾಗಿದ್ದರು ಮಾಡಲಾಗಿರುವ ಇವರು ತಮ್ಮದೇ ಆದ swimming suite company ಸಹ open ಮಾಡಿದ್ದಾರೆ ಇದೀಗ ಬಾವಿ ಪತಿ ಅಭಿಷೇಕ್ ಜೊತೆ ಮೊದಲ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಆದರೆ ಮದುವೆಗೂ ಮುನ್ನ ಸಿನಿಮಾ ಸೆಟ್ಟೇರುತ್ತಾ ಕಾದು ನೋಡಬೇಕು ನಿಮಗೂ ಸಹ ಅಭಿಷೇಕ್ ಹಾಗು ಅಭಿವಾ ಇಬ್ಬರು ಜೊತೆಯಾಗಿ ಸಿನಿಮಾ ಮಾಡಬೇಕಾ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.