ಅಭಿಷೇಕ್ ಗಿಂತ ದೊಡ್ಡವರಾದ ಅವೀವಾ ಅಸಲಿ ವಯಸ್ಸು ಕೇಳಿದ್ರೆ ಪಕ್ಕ ಶಾಕ್ ಆಗ್ತೀರಾ!!

ಸ್ನೇಹಿತರೆ ಸ್ಯಾಂಡಲವುಡನಲ್ಲಿ ಈಗಾಗಲೇ ಸರಣಿ ಮದುವೆಗಳು ಎಂಗೇಜ್ಮೆಂಟ್ ಗಳು ನಡೆಯುತ್ತಾ ಬಹಳ ಅದ್ದೂರಿಯಾಗಿ sound ಮಾಡುತ್ತಾ ಇದೆ ಹೀಗೆ ಮೊನ್ನೆ ಅಷ್ಟೇ rebel star ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರು ತಮ್ಮ್ ಬಹುಕಾಲದ ಗೆಳತಿ ಅವೀಬಾ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆದರೂ ಹೀಗಿರುವಾಗ ಈ ಮುದ್ದಾದ ಜೋಡಿಗಳ ಕುರಿತು ಒಂದಲ್ಲ ಒಂದು ವಿಶೇಷ ಮಾಹಿತಿ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡುತ್ತಿದ್ದು ,

ನಾವು ಇವತ್ತು ಅವರ ನಿಜವಾದ ವಯಸ್ಸು ಎಷ್ಟು ಇವರ ಇಬ್ಬರ ನಡುವೆ ಇರುವ ವಯಸ್ಸಿನ ಅಂತರವಾದರೂ ಏನು ಎಂಬ ಮಾಹಿತಿಯನ್ನು ಹೇಳುತ್ತಿದ್ದೇವೆ ಅದರಿಂದ ಇದನ್ನ ಸಂಪೂರ್ಣವಾಗಿ ನೀವು ಕೊನೆಯವರೆಗೂ ಈ ವಿಡಿಯೋನ ನೋಡಿ ಸ್ನೇಹಿತರೆ ಅವಿಭಾ ಅವರು ಹಲವಾರು ವರ್ಷಗಳಿಂದ ಅಭಿಷೇಕ್ ಅಂಬರೀಶ್ ಅವರೊಂದಿಗೆ ಸ್ನೇಹ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು ಸಕಾಲಿಕವಾಗಿ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಸದ್ಯ ಮನೆಯವರು ಒಪ್ಪಿಗೆ ಪಡೆದು ಬಹಳ ಅದ್ದೂರಿಯಾಗಿ ನಿಶ್ಚಿತಾರ್ಥವನ್ನು ಕೂಡ ಮಾಡಿಕೊಂಡಿದ್ದಾರೆ ಇವರಿಬ್ಬರ ಮದುವೆ ಸುದ್ದಿ ವೈರಲ್ ಆಗುತ್ತಿದ್ದ ಹಾಗೆ ಅಧಿಕೃತವಾಗಿ ಸ್ವತಃ ಸುಮಲತಾ ಅವರೇ ಮಗನ ಎಂಗೇಜ್ಮೆಂಟ್ ದಿನಾಂಕವನ್ನ ಘೋಷಿಸಿದರು ,

ಅದರಂತೆಯೇ ಭಾನುವಾರ ಅಂದರೆ ಡಿಸೆಂಬರ್ ಹನ್ನೊಂದನೇ ತಾರೀಕಿನಂದು ಅಂಬರೀಶ್ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಷ್ ಮತ್ತು ಗುರುಪ್ರಸಾದ್ ಬಿಡಪ್ಪ ಅವರ ಪುತ್ರಿ ಅವೀವಾ ಬಿಡಪ್ಪ ಎಲ್ಲರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಳ್ಳುವುದರ ಮೂಲಕ ತಮ್ಮ ಪ್ರೀತಿಯನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ ಇನ್ನು ಇಬ್ಬರು ಬಣ್ಣದ ಬದುಕಿನಲ್ಲಿ ಬಹಳ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ದಂಪತಿ ಜೀವನಕ್ಕೆ ಕಾಲು ಇಡುತ್ತಿರುವುದು ಮತ್ತಷ್ಟು ವಿಶೇಷ ಇದ್ದರೆ ತಪ್ಪಾಗಲಾರದು ಹನ್ನೊಂದು ಅಕ್ಟೋಬರ್ ಸಾವಿರದ ಒಂಬೈನೂರ ಎಂಬತ್ತೆರಡರಂದು ,

ಜೀವಿಸಿರುವ ಅಬೀವ್ ಅವರಿಗೆ ಸದ್ಯ ನಲವತ್ತು ವರ್ಷ ವಯಸ್ಸಾಗಿದ್ದು ಈ ಹಿಂದೆ ವಿಕ್ರಂ ಮೆಹ್ತಾ ಎಂಬ ಉದ್ಯಮಿಯೊಂದಿಗೆ ಮದುವೆಯಾಗಿ ಹಲವು ವರ್ಷಗಳ ಕಾಲ ಸಾಂಸಾರಿಕ ಜೀವನ ನಡೆಸಿ ಎರಡು ಸಾವಿರದ ಹದಿನಾರರಲ್ಲಿ ವಿಚ್ಛೇದನ ಪಡೆದರು ಆದರೆ ಇದೀಗ ಸಾವಿರದ ಒಂಬೈನೂರ ತೊಂಬತ್ತು ಮೂರರಲ್ಲಿ ಜನಿಸಿದ ಅಭಿಷೇಕ್ ಅಂಬರೀಷ್ ಅವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ .

ಇವರಿಬ್ಬರ ನಡುವಿನ ಬರೋಬ್ಬರಿ ಹನ್ನೊಂದು ವರ್ಷ ವಯಸ್ಸಿನ ಅಂತರವಿದ್ದು ಅಭಿಷೇಕ್ ಅವರಿಗಿಂತ ಅವರೆ ದೊಡ್ಡವರಾಗಿರುವುದು ಬಹಳ ವಿಶೇಷವಾಗಿ ಕಂಡುಬಂದಿದೆ ಈ ಮುದ್ದಾದ ಜೋಡಿಗಳ ಕುರಿತು ನಿಮ್ಮ ಅನಿಸಿಕೆ ಸ್ನೇಹಿತರೆ ವೀಡಿಯೋ ಇಷ್ಟ ಆಗಿದ್ದರೆ ಲೈಕ್ ಮಾಡಿ ಶೇರ್ ಮಾಡಿ ಚಾನೆಲನ ಸಬ್ಸ್ಕ್ರೈಬ್ ಮಾಡಿ ಹಾಗೆ bell icon click ಮಾಡಿದರೆ ಹೊಸ ಹೊಸ video ನೀವು miss ಮಾಡೋದೇ ಇಲ್ಲ ಮುಂದಿನ ವಿಡಿಯೋದಲ್ಲಿ ಭೇಟಿ ಆಗೋಣ ಧನ್ಯವಾದಗಳು

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

4 days ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

4 days ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

4 days ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

4 days ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

5 days ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

5 days ago

This website uses cookies.