ಈ ಫೋಟೋದಲ್ಲಿರುವ ಸ್ಯಾಂಡಲ್ವುಡ್ ನಟಿ ಯಾರು ಎಂದು ಹೇಳಿ ದಮ್ಮು ಇದ್ರೆ ನೋಡೋಣ…

113
Tell me who is the Sandalwood actress in this photo Let's see if there is any
Tell me who is the Sandalwood actress in this photo Let's see if there is any

ಒಂದು ಕಾಲದಲ್ಲಿ ಬಾಲ ಕಲಾವಿದರಾಗಿ ನಟಿಸಿದ ಅದೆಷ್ಟೋ ನಟ ನಟಿಯರು ಇಂದು ನಾಯಕ, ನಾಯಕಿಯಾಗಿ ಮಿಂಚುತ್ತಿದ್ದಾರೆ.ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಬೇಬಿ ಶಾಮಿಲಿ, ವಿಜಯ್ ರಾಘವೇಂದ್ರ, ಮಾಸ್ಟರ್ ಆನಂದ್, ನಟಿ ಅಮೂಲ್ಯ, ಮಾಸ್ಟರ್ ಕಿಶ್ನಾ, ಇನ್ನು ಮುಂತಾದ ಕೆಲ ನಟ ನಟಿಯರು ಇಂದು ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಬೆಳ್ಳಿ ತೆರೆಯ ಮೇಲೆ ತನ್ನ ಅದ್ಭುತ ಅಭಿನಯದ ಮೂಲಕ ಎಲ್ಲರ ಮನೆ ಮಾತಾಗಿದ್ದ ಮಾಸ್ಟರ್ ಮಂಜುನಾಥ್ ,

ಅವರು ಮಾತ್ರ ಸಿನಿಮಾ ರಂಗದಿಂದ ದೂರ ಇದ್ದಾರೆ ಇನ್ನು ಕನ್ನಡದ ಖ್ಯಾತ ಹಿರಿಯ ನಟಿ ಸುಧಾರಾಣಿ ಅವರು ಕೂಡ ಕನ್ನಡದ ಹಲವಾರು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ ಎಂಬುದು ನಿಮಗೆ ಗೊತ್ತ ಹೌದು ಕನ್ನಡದ ಖ್ಯಾತ ಹಿರಿಯ ನಟಿ ಸುಧಾರಾಣಿ ಅವರು ಆನಂದ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮುನ್ನ ಕಿಟ್ಟು ಪುಟ್ಟು ಕುಳ್ಳಕುಳ್ಳಿ ಚಿತ್ರಗಳಲ್ಲಿ ಬೇಬಿ ಜಯಶ್ರೀ ಹೆಸರಿನೊಂದಿಗೆ ನಟಿಸಿದ್ದರು .

ಭರತನಾಟ್ಯ ಪ್ರವೀಣ ಆಗಿದ್ದ ಸುಧಾರಾಣಿಯವರು ಆಗ ಎರಡನೇ ತರಗತಿಯಲ್ಲಿ ಓದುತ್ತಿದ್ದರು ನೀವಿಲ್ಲಿ ಸುಧಾರಾಣಿ ಅವರ ಬಾಲ್ಯದ ಫೋಟೋವನ್ನು ನೋಡಬಹುದು ನಟಿ ಸುಧಾರಾಣಿ ಹಾಗೂ ಈ ವೀಡಿಯೋ ಇಷ್ಟವಾದಲ್ಲಿ ತಪ್ಪದೇ ಒಂದು ಲೈಕ್ ಕೊಡಿ ಹಾಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ಸ್ ನಲ್ಲಿ ತಿಳಿಸಿ ಹಾಗೆ ನೀವಿನ್ನು ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ತಪ್ಪದೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ಧನ್ಯವಾದಗಳು

LEAVE A REPLY

Please enter your comment!
Please enter your name here